ಸನಿಹ | Moksha Shasidhar

ಮುಂಗುರುಳ ಸರಿಸುತ ನಿನ್ನೆದುರು ಬಂದಾಗ

ನನ್ನ ಗಲ್ಲ ಚಿವುಟಿ ನೀ

ನಗೆಯ ನಕ್ಕಾಗ

ತುಟಿಯಂಚಲಿ ಮೂಡಿದಾ ನಾಚಿಕೆ.....

ಕೈ ಬೆರಳ ಹಿಡಿದು ನೀ ಕೊಟ್ಡ

ಕಿರುಕಾಣಿಕೆ

ಎದೆಬಡಿತದ ಏರಿಳಿತವೇ

ಈ ಚುಂಬನ....

ಮೊದಲ ಸ್ಪರ್ಶವೇ ಆ ಆಲಿಂಗನ.....